French drain
ನಾಮವಾಚಕ

ಹೀರುಚರಂಡಿ; ಕಲ್ಲಿನ ಮತ್ತು ಇಟ್ಟಿಗೆಯ ಚೂರುಗಳನ್ನು ಹಾಕಿ, ನೀರು ಹೀರುವಂತೆ ಮಾಡಿದ ಚರಂಡಿ.